ಕನ್ನಡ ಕಲಿ

Kannada Kali

ಮ್ಯೂನಿಕ್ ಕನ್ನಡ ಶಾಲೆ


ಜರ್ಮನಿಯಲ್ಲಿರುವ ಮಕ್ಕಳಿಗೆ ಕನ್ನಡ ಕಲಿಸುವ ನಮ್ಮ ಪ್ರಯತ್ನಕ್ಕೆ, ಮ್ಯೂನಿಕ್ ಕನ್ನಡಿಗರು ಮತ್ತು ಕನ್ನಡ ಅಕಾಡೆಮಿ ಕೈ ಜೋಡಿಸಿ ಶುರುವಾದ ಕಾರ್ಯಕ್ರಮವೇ 'ಮ್ಯೂನಿಕ್ ಕನ್ನಡ ಶಾಲೆ'. ಫೆಬ್ರುವರಿ 2022 ರಲ್ಲಿ ಕಾರ್ಯಯೋಜನೆಯೊಂದೆಗೆ ಶುರುವಾಗಿ, ಶಿಕ್ಷಕರಿಗೆ ವಿಶೇಷ ತರಬೇತಿ ಮುಗಿಸಿ, ನಮ್ಮೆಲ್ಲರ ನೆಚ್ಚಿನ ಹೊಸ ವರ್ಷ 'ಯುಗಾದಿ'ಯ ದಿನದಂದು(01.04.2022) ನಮ್ಮ ಮಕ್ಕಳಿಗೆ ಕನ್ನಡ ತರಗತಿಗಳು ಪ್ರಾರಂಭವಾದವು.

ಈ ನಮ್ಮ ಶಾಲೆಯು ಮ್ಯುನಿಕ್ ನಗರದ ಮೊಟ್ಟ ಮೊದಲ ಕನ್ನಡ ಶಾಲೆಯಾಗಿದ್ದು, ಕನ್ನಡ ಬೋಧನೆಯಲ್ಲಿ ನಿಪುಣರಾದ ಶಿಕ್ಷಕರನ್ನೊಳಗೊಂಡಿದೆ. ಹೊರನಾಡಿನ ಕನ್ನಡ ಮಕ್ಕಳಿಗಾಗಿ ಕನ್ನಡ ಅಕಾಡೆಮಿ ರಚಿಸಿರುವ ವಿಶೇಷ ಕನ್ನಡ ಪಠ್ಯಕ್ರಮ ಅಳವಡಿಸಿಕೊಂಡು ಕನ್ನಡ ಬೋಧನೆ ಮಾಡಲಾಗುತ್ತಿದೆ. ತರಗತಿಗಳನ್ನು ವಯಸ್ಸಿನ ಆಧಾರದ ಮೇಲೆ ವಿಂಗಡಿಸಲಾಗಿದ್ದು, ಪ್ರತಿಯೊಂದು ವರ್ಗವು ೩-೫ ಮಕ್ಕಳನ್ನ ಒಳಗೊಂಡಿದೆ ಹಾಗೂ ಪ್ರತಿ ತರಗತಿಯು ಒಂದು ಗಂಟೆಗೆ ಸೀಮಿತವಾಗಿರುತ್ತದೆ. ಕಲಿತ ಪದಗಳ ಪರಿಷ್ಕರಣೆ, ಹೊಸ ಪದಗಳ ಕಲಿಕೆ ಮತ್ತು ದೈನಂದಿನ ಜೀವನದಲ್ಲಿ ಕಲಿತ ಹೊಸ ಪದಗಳ ಅನ್ವಯವನ್ನು ಹಲವಾರು ಚಟುವಟಿಕೆಗಳ ಮೂಲಕ ಕಲಿಸಲಾಗುತ್ತದೆ.

We have currently closed the registrations of batch-2 which is starting from Nov 2022. If you are intrested, please write us on info@munichkannadigaru.org

If you have any questions, please write to info@munichkannadigaru.org. With will get back to you at the earliest

ತನು ಕನ್ನಡ, ಮನ ಕನ್ನಡ,
ನಡೆ ಕನ್ನಡ, ನುಡಿ ಕನ್ನಡ

Reach us

MunichKannadigaru e.V

Verein Number: VR209854

info@munichkannadigaru.org

About Us

Looking for ways to improve your social life and connect with like-minded Kannadigas? Look no further than our Kannada community! We're passionate about creating a strong and vibrant community that promotes personal growth and well-being through regular events and activities such as cultural festivals, sports tournaments, and social gatherings. But we're more than just a social club - we're a source of support for our members, offering guidance and a listening ear whenever needed. Join us today and become part of our inclusive and supportive network!

Read more...

Copyright© 2023. All rights reserved.