ಕನ್ನಡ ಕಲಿ ನೋಂದಾವಣಿ
ಕರ್ನಾಟಕದಿಂದ ಬಂದು ಇಲ್ಲಿ ವಾಸಿಸಿರುವ ಅನಿವಾಸಿ ಕನ್ನಡಿಗರ ಮಕ್ಕಳು ತಮ್ಮ ಮಾತೃ ಭಾಷೆಯಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಪ್ರಾರಂಭವಾಗಿರುವ ಶಾಲೆ ನಮ್ಮ 'ಕನ್ನಡ ಕಲಿ'.
ನಾವು 'ಕನ್ನಡ ಅಕಾಡೆಮಿ' ಅವರ ಪಠ್ಯಪುಸ್ತಕಗಳನ್ನು ಬಳಸಿ ಕನ್ನಡ ಕಲಿಸುತ್ತೇವೆ. ನಮ್ಮ ತಂಡ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಪಾಂಡಿತ್ಯ ಸಾಧಿಸುವ ತನಕ, ವಿದ್ಯುನ್ಮಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಂತ ಹಂತವಾಗಿ ಒಟ್ಟು ಎಂಟು ಹಂತಗಳಲ್ಲಿ ಕಲಿಸುವ ಗುರಿಯನ್ನು ಹೊಂದಿದೆ.
ಮಕ್ಕಳನ್ನು ಅವರ ವಯಸ್ಸಿನ ಆಧಾರದ ಮೇಲೆ ೩-೫ ಮಕ್ಕಳ ತಂಡಗಳಲ್ಲಿ ವಿಂಗಡಿಸಿ ವಾರಕ್ಕೆ ಒಂದು ಸಲ online ಪಾಠ ಹೇಳಿಕೊಡಲಾಗುತ್ತದೆ.
We are happy and excited to announce the opening of new batch for our Kannada Kali Program! The incredible progress and growth we've witnessed in the past two batches have truly inspired us. Now, we're even more enthusiastic to welcome a fresh group of kids, with an opportunity to help them learn kannada.
Unlock the potential within your child by giving them the chance to learn Kannada. Proficiency in this language opens the door to a deeper connection with our cherished heritage and culture.
Its an opportunity to make new friends with those who share their roots, which provides a nurturing environment for self-expression and builds confidence in their communication
Information about classes :
- We follow Kannada "Nali Kali" Syllabus, which is specifically designed for NRI Kids to learn Kannada.
- Upon Registration, kids are grouped based upon their ages. (3-5 Kids in a group).
- Weekly one class in evening. Timing for each group will be discussed and agreed with parents.
- We follow German School Calendar, so no classes on german school holidays.
For more info do write us on info@munichkannadigaru.org